ಭಾರತ, ಮೇ 27 -- ನಿದ್ದೆ ಮಾಡುವಾಗ ಕನಸು ಬೀಳುವುದು ಸಹಜ. ಕೆಲವೊಮ್ಮೆ ನಮಗೆ ಅದ್ಭುತವಾದ, ಸುಂದರ ಕನಸು ಬೀಳುತ್ತದೆ. ಆದರೆ ಇನ್ನೂ ಕೆಲವೊಮ್ಮೆ ಭಯಾನಕ ಕನಸು ಬೀಳುತ್ತದೆ. ಆದರೆ ನಾವು ಕಂಡ ಕನಸಿಗೆ ಅರ್ಥವೇನು ಎನ್ನುವುದು ಮಾತ್ರವಲ್ಲ ತಿಳಿಯುವುದಿಲ್ಲ.
ಕನಸಿನ ಸಿದ್ಧಾಂತದ ಪ್ರಕಾರ, ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ. ನಮ್ಮ ಕನಸುಗಳು ಭವಿಷ್ಯದಲ್ಲಿ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ಸೂಚಿಸುತ್ತವೆ. ಕನಸುಗಳು ಕೆಲವೊಮ್ಮೆ ಜಾಗರೂಕರಾಗಿರಬೇಕಾದ ಅಗತ್ಯವನ್ನು ಸೂಚಿಸುತ್ತವೆ.
ಕನಸಿನಲ್ಲಿ ಮಾಂಸ ಕಂಡರೆ ಏನರ್ಥ ಎಂಬುದು ನಿಮ್ಮ ತಲೆಯಲ್ಲೂ ಇರಬಹುದು, ನೀವು ಮಾಂಸ ತಿನ್ನುವ ಅಥವಾ ಮಾಂಸದ ಕನಸು ಕಂಡಿರಬಹುದು. ಹಾಗಾದರೆ ಮಾಂಸದ ಕನಸಿನ ಅರ್ಥವೇನು ಎಂಬುದನ್ನು ನೋಡೋಣ.
ಇದನ್ನೂ ಓದಿ: ಸ್ವಪ್ನ ಶಾಸ್ತ್ರ: ಕನಸಿನಲ್ಲಿ ಕಾಗೆ ಕಂಡರೆ ಏನರ್ಥ; ವಿವಾದಗಳು, ಆರೋಗ್ಯ ಸಮಸ್ಯೆಗಳಿಗೆ ಇದೇ ಕಾರಣವೇ ತಿಳಿಯಿರಿ
1. ಮಾಂಸ ಕತ್ತರಿಸುವಂತೆ ಕನಸು: ಮಾಂಸ ಕತ್ತರಿಸುವ ಕನಸು ಬಿದ್ದರೆ ಅದನ್ನು ಒಳ್ಳೆಯ ಸಂಕೇತವೆಂದು ಪರಿಗಣಿಸಬೇಕು ಎ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.