ಭಾರತ, ಜೂನ್ 3 -- ಹೌದು.. ನಾವು ಚಾಂಪಿಯನ್..! ಈ ಸಲ ಕಪ್ ನಮ್ದೇ..! 18 ವರ್ಷಗಳ ವನವಾಸ ಕೊನೆಗೂ ಕೊನೆಗೊಂಡಿತು.! 18ನೇ ಆವೃತ್ತಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವಿನೊಂದಿಗೆ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ನೂತನ ಚರಿತ್ರೆ ಸೃಷ್ಟಿಸಿದೆ. 132,000 ಪ್ರೇಕ್ಷಕರು ಐತಿಹಾಸಿಕ ಗೆಲುವಿಗೆ ಸಾಕ್ಷಿಯಾದರು. ಕೋಟ್ಯಂತರ ಅಭಿಮಾನಿಗಳ ಕನಸು ಕೊನೆಗೂ ಈಡೇರಿತು. 2016ರ ನಂತರ ಫೈನಲ್ ಪ್ರವೇಶಿಸಿದ್ದ ಆರ್ಸಿಬಿ, ಈ ಹಿಂದೆ ಮೂರು ಬಾರಿಯೂ ರನ್ನರ್ಅಪ್ ಆಗಿತ್ತು. ಆದರೆ ಪಂಜಾಬ್ ಕಿಂಗ್ಸ್ ಕನಸು ಮತ್ತೆ ಭಗ್ನಗೊಂಡಿತು. ಇದು ಕೊನೆಯದಾಗಿ 2014ರಲ್ಲಿ ಫೈನಲ್ ಆಡಿ ರನ್ನರ್ಅಪ್ ಆಗಿತ್ತು.
191 ರನ್ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಪಡೆಯಿತು. ಆದರೆ ಜೋಶ್ ಹೇಜಲ್ವುಡ್ ಬ್ರೇಕ್ ಥ್ರೂ ಕೊಟ್ಟರು. ಉತ್ತಮ ಲಯದಲ್ಲಿದ್ದ ಪ್ರಿಯಾಂಶ್ ಆರ್ಯ (24) ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಬಳಿಕ ಹಳಿ ತಪ್ಪುತ್ತಿದ್ದ ಆರ್ಸಿಬ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.