ಭಾರತ, ಮೇ 27 -- ಬೆಂಗಳೂರು: ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿಯೊಬ್ಬರು ಇತ್ತೀಚೆಗೆ ಉಬರ್ ಟ್ಯಾಕ್ಸಿ ಬುಕ್ ಮಾಡಿದ್ದಾರೆ. ಆದರೆ ಟ್ಯಾಕ್ಸಿ ಚಾಲಕನನ್ನು ನೋಡಿ ಅವರಿಗೆ ಶಾಕ್ ಆಗಿದೆ. ಏಕೆಂದರೆ ಟ್ಯಾಕ್ಸಿ ಚಾಲಕನಾಗಿ ಬಂದಿದ್ದವರು ಬೇರೆ ಯಾರೂ ಅಲ್ಲ, ಆ ಮಹಿಳಾ ಉದ್ಯೋಗಿ ಕೆಲಸ ಮಾಡುತ್ತಿದ್ದ ಐಟಿ ಕಂಪನಿಯ ಉದ್ಯೋಗಿ. ಮೇಲಾಗಿ ಆಕೆಯ ಟೀಮ್ ಲೀಡರ್ ಕೂಡಾ ಹೌದು.
ಏಕತಾನತೆಯ ಕೆಲಸದಿಂದ ಹೊರಬರಲು ಒಂದಿಷ್ಟು ಬದಲಾವಣೆ ಬಯಸಿ ಟೀಮ್ ಲೀಡರ್, ಸಮಯ ಸಿಕ್ಕಾಗಲೆಲ್ಲಾ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಟೆಕ್ಕಿ ತಮ್ಮ ಅನುಭವವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯ ಸಾಕಷ್ಟು ವೈರಲ್ ಆಗಿದೆ. ಟೀಮ್ ಲೀಡರ್ ಜತೆ ವಾಟ್ಸಾಪ್ ನಲ್ಲಿ ನಡೆದ ಸಂಭಾಷಣೆಯ ತುಣುಕೊಂದನ್ನು ಹಂಚಿಕೊಂಡಿದ್ದಾರೆ.
ಒಂದೇ ರೀತಿಯ ಕೆಲಸದಿಂದ ಹೊರಬಂದು ರಿಲಾಕ್ಸ್ ಮಾಡಿಕೊಳ್ಳಲು ಈ ಕೆಲಸ ಮಾಡುತ್ತಿರುವದಾಗಿ ಅವರು ತಮ್ಮ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ಬೋರ್ ಹೊಡೆಸುವುದರಿಂದ ತಪ್ಪಿಸಿಕೊಳ್ಳಲು ಮತ್ತು ಒಂದಿಷ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.